ಮಿರಾತ್ ರಿಯಲ್ ಎಸ್ಟೇಟ್ ನಿಂದ ದುಬೈಯ ಹಿಲ್ಟನ್ ನಲ್ಲಿ ವಿಜೃಂಭಣೆಯ ವಾರ್ಷಿಕೋತ್ಸವ

Business Desk
February 29, 2024

ಫೆಬ್ರವರಿ 24 ನೇ ಶನಿವಾರ ಸಂಜೆ ದುಬೈ ಹಬ್ತೂರ್ ಸಿಟಿಯ ಪಂಚತಾರಾ ಹೋಟೆಲ್ ಹಿಲ್ಟನ್ ನಲ್ಲಿ ಮಿರಾತ್ ರಿಯಲ್ ಎಸ್ಟೇಟ್ಸ್ ತನ್ನ 2024ರ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿತು.

ಅಬ್ದುಲ್ಲ ಅಹಮದ್ ಶಿಝಾವಿ ಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಳೆದ ದಶಕಕ್ಕೂ ಅಧಿಕ ವರ್ಷಗಳಿಂದ ಮಿರಾತ್ ಸಂಸ್ಥೆ ಮಾಡಿದ ಸಾಧನೆ , ಗುಣಮಟ್ಟದ ಸೇವೆ ಹಾಗೂ ಕಾರ್ಯ ಶೈಲಿಯನ್ನು ಕೊಂಡಾಡಿದರು.

ಮುಂದಿನ ವರ್ಷಗಳಲ್ಲಿ ದುಬೈ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಿರಾತ್ ಉತ್ತಮ ಪ್ರಗತಿಯನ್ನು ಸಾಧಿಸಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉದ್ಯೋಗಿಗಳಾದ ಮುಸ್ತಫಾರನ್ನು 2023ರ Best Performer,  ಶರೀಫ್ ಮೊಹಿದಿನ್ ರನ್ನು ರೈಸಿಂಗ್ ಸ್ಟಾರ್ ,  ರಿಜ್ವಾನ್ ರನ್ನು ಸಿನ್ಸಿಯರ್ ಎಂಪ್ಲಾಯಿ , ಆದಿಲ್ ರನ್ನು ಎಂಪ್ಲಾಯಿ ಆಫ್ ದಿ ಇಯರ್ ಹಾಗೂ ಮುಸ್ತಫ ಇಬ್ರಾಹಿಂ ರನ್ನು ಔಟ್ ಸ್ಟ್ಯಾಂಡಿಂಗ್ ಫೀಡ್ಬ್ಯಾಕ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಮಿರಾತ್ ರಿಯಲ್ ಎಸ್ಟೇಟ್ ನ ಚೇರ್ಮನ್  ಸಾಧಿಕ್ ಅಲಿ ಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ತಾನು ಈ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಲ್ಲಿ ಬೆಳೆದು ಬಂದ ವಿವರವನ್ನು ನೀಡಿದರು.
ಇಲ್ಲಿನ ಆಡಳಿತ ವ್ಯವಸ್ಥೆಯು ನೀಡುತ್ತಿರುವ ಗುಣಮಟ್ಟದ ಜೀವನ ಉತ್ತಮ ಶಿಕ್ಷಣ ನೀತಿ ಆರೋಗ್ಯ ಕ್ಷೇತ್ರಕ್ಕೆ ನೀಡುವ ಪ್ರಾಮುಖ್ಯತೆ ಮತ್ತು ಭದ್ರತೆ ಹಾಗೂ ಸುರಕ್ಷತೆ ನೀತಿ ನಿಯಮಗಳು ಇಡೀ ಲೋಕದ ಗಮನ ಸೆಳೆಯುವಂತೆ ಮಾಡಿದೆ ಎಂದು ಹೇಳಿದರು.

ಸುಮಾರು 200 ದೇಶಗಳ ನಾಗರಿಕರು ದುಬೈ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

ಮಿರಾತ್ ಸಂಸ್ಥೆಯು ಪ್ರಮುಖ ಮಾಸ್ಟರ್ ಡೆವೆಲಪರ್ಸ್ ಇಮಾರ್, ನಖಿಲ್, ಅಲ್ದಾರ್, ಮಿರಾಸ್, ದಮಾಕ್ , ಶೋಭಾ ಹಾಗೂ ಎಲ್ಲಾ ಪ್ರವೇಟ್ ಡೆವಲಪರ್ ಗಳೋಂದಿಗೂ ಸಹಭಾಗಿತ್ವವನ್ನು ಹೊಂದಿದೆ.

ನಮ್ಮ ಸಂಸ್ಥೆಯು ಉತ್ತಮ ಹಾಗೂ ಮಾಹಿತಿಯುಕ್ತ ತಂಡವನ್ನು ಹೊಂದಿದ್ದು ತಾವು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ , ಆಸ್ತಿ ಖರೀದಿ ಮತ್ತು ಮಾರಾಟಕ್ಕೆ  ಸಂಬಂಧಪಟ್ಟ ಕ್ಷೇತ್ರದ ಎಲ್ಲಾ ವಿವರಗಳು ಹಾಗೂ ಸಲಹೆಗಳಿಗೆ ನಮ್ಮ ಸಂಸ್ಥೆಯನ್ನು ಸಂಪರ್ಕಿಸಲು ಕೋರಿದರು.

ಈ ಕಾರ್ಯಕ್ರಮದಲ್ಲಿ ಬಿನ್  ದರ್ವಿಶ್ ಜನರಲ್ ಕಾಂಟ್ರಾಕ್ಟ್ ನ ಮ್ಯಾನೇಜಿಂಗ್ ಡೈರೆಕ್ಟರ್ ಮೊಹಮ್ಮದ್ ಇಬ್ರಾಹಿಂ , ಅಲಿಫ್ ಸೇಫ್ಟಿ ಇಕ್ವಿಪ್ಮೆಂಟ್ ಸರ್ವಿಸಸ್ ನ ಡೈರೆಕ್ಟರ್ ಇಲಿಯಾಸ್ ಉಮರ್ ಹಾಗೂ ಸ್ಟಾರ್ ಲೈನ್ ಎಲೆಕ್ಟ್ರಿಕಲ್ ಅಂಡ್ ಸ್ವಿಚ್ ಗೇರ್ ಮ್ಯಾನುಫ್ಯಾಕ್ಚರ್ ನ ಮಾಲೀಕರಾದ ಮುಸ್ತಾಕ್ ಅಹಮದ್ ಅತಿಥಿಗಳಾಗಿ ಭಾಗವಹಿಸಿದ್ದರು.

mirath1.jpg

mirath10.jpg

mirath11.jpg

mirath12.jpg

mirath13.jpg

mirath14.jpg

mirath18.jpg

mirath19.jpg

mirath2.jpg

mirath20.jpg

mirath21.jpg

mirath22.jpg

mirath3.jpg

mirath4.jpg

mirath5.jpg

mirath6.jpg

mirath7.jpg

mirath8.jpg

mirath9.jpg


mirath15.jpg

mirath16.jpg

mirath17.jpg

Comments

Add new comment

  • Coastaldigest.com reserves the right to delete or block any comments.
  • Coastaldigset.com is not responsible for its readers’ comments.
  • Comments that are abusive, incendiary or irrelevant are strictly prohibited.
  • Please use a genuine email ID and provide your name to avoid reject.
News Network
November 19,2024

mobile.jpg

Gone are the days of chaotic group chats and endless back-and-forth messaging. Say hello to seamless event planning with WhatsApp's new event feature—your ultimate tool for stress-free gatherings!

Why You’ll Love It:

No More Confusion: Create, organize, and share event details in a snap.
Streamlined Coordination: All your event logistics, neatly in one place.
Stay on Track: Friendly reminders for everyone—no excuses for missing out!

Here’s How It Works

Create an Event
Open your group chat, tap the + button, and select Event from the menu.

Add Event Details
Name your event, set the date and time, pin a location, and include a description for extra details.

Send Invites
Tap Send to instantly share the event with your group.

What Happens Next?

Effortless RSVP:
Your friends and family can respond with a single tap:

  • Going
  • Maybe
  • Can’t Go

All-in-One View:
From the date and time to the location and special instructions, every detail is beautifully organized and accessible in one spot.

Gentle Reminders:
WhatsApp sends timely nudges to keep everyone in the loop.

Make Every Occasion Special

Whether it’s a birthday bash, a weekend adventure, a family reunion, or a casual hangout, WhatsApp’s event feature ensures smooth planning and execution.

Pro Tip: Use this tool to turn chaotic planning into pure convenience.

So, what are you waiting for? Open WhatsApp, give it a try, and watch your gatherings transform from stressful to simple! 

Comments

Add new comment

  • Coastaldigest.com reserves the right to delete or block any comments.
  • Coastaldigset.com is not responsible for its readers’ comments.
  • Comments that are abusive, incendiary or irrelevant are strictly prohibited.
  • Please use a genuine email ID and provide your name to avoid reject.