Add new comment

Basheer Fan
 - 
Sunday, 7 Jan 2018

ನನ್ನ ಮಗ ಗಲ್ಫ್ ಗೆ ಕೆಲಸ ಕ್ಕೆ ಹೋಗುತ್ತಿದ್ದರೆ ಉಳಿಯುತ್ತಿದ್ದನೋ ಏನೋ? ( ದೀಪಕ್ ರವರ ತಾಯಿ)

ನನ್ನ ತಂದೆ ಗಲ್ಪ್ ನಲ್ಲಿ ಇದ್ದಿದ್ದರೆ ಹೀಗೆ  ಆಗುತ್ತಿರಲಿಲ್ಲವೋ ಏನೋ? (ಬಶೀರ್ ರವರ ಮಗ)

ಸಾಮಾನ್ಯ ಭಾರತೀಯರಿಗೆ ತನ್ನ ಸ್ವಂತ ದೇಶದಲ್ಲಿ ಅಭದ್ರತೆಯನ್ನು ಸೃಷ್ಟಿಸಿದ ಈ ಪರಿಸ್ಥಿತಿಗೆ ಕಾರಣ ಕರ್ತರು ಯಾರು? ನಾವು ಆಲೋಚಿಸಬೇಕಾಗಿದೆ.

Inna Lillahi Wa Inna Ilayhi Raaji'oon