Add new comment

justiceforasifa
 - 
Monday, 16 Apr 2018

ಆಶಿಫಾಳ್ ಸಾವಿನ ಸುತ್ತ ನೂರೆಂಟು ಸಂಶಯದ ಹುತ್ತ

 

ನಮ್ಮ ದೇಶದ ಕಾನೂನಿನ ಪ್ರಕಾರ ಅತ್ಯಾಚಾರಕ್ಕೊಳಗಾದ ಹೆಣ್ಣಿನ ಹೆಸರು ಐಡೆಂಟಿಟಿ ಬಹಿರಂಗಗೊಳಿಸುವುದು ಕಾನೂನುಬಾಹಿರ. ಆದರೆ ಹೆಣ್ಣಿನ ಧರ್ಮ/ಜಾತಿ ಬಹಿರಂಗಗೊಳಿಸುವುದು ಕಡ್ಡಾಯ!! ಶಭಾಶ್. ಯಾಕಂದ್ರೆ ಇಲ್ಲಿ ಅತ್ಯಾಚಾರಕ್ಕೊಳಗಾದ ವ್ಯಕ್ತಿ ಮುಖ್ಯವೇ ಅಲ್ಲ. ಅವರ ಜಾತಿ ಧರ್ಮವೇ ಮುಖ್ಯ. ಅದೇ ತಾನೆ ರಾಜಕೀಯ ಲಾಭ ನಷ್ಟಗಳಿಗೆ ಮೂಲ!?

ಅತ್ಯಾಚಾರ ಆರೋಪ ಎದುರಿಸುತ್ತಿರುವ ಆರೋಪಿಯ ಪರ ಸಾವಿರಾರು ವಕೀಲರು ರಸ್ತೆಗಿಳಿದು ಹೋರಾಟ ಮಾಡುತ್ತಿದ್ದಾರೆಂದರೆ ಈ ಪ್ರಕರಣದಲ್ಲಿ ಸಾಕಷ್ಟು ಗೊಂದಲಗಳಿವೆ ಮತ್ತು ಸುಳ್ಳಾರೋಪ ಕೋಡಾ ಇರ್ಬಹುದು.

ಮೊನ್ನೆಯಿಂದ ನಾನು ನೋಡುತ್ತಿದ್ದೇನೆ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಈ ಅತ್ಯಾಚಾರದ ಪ್ರಕರಣಕ್ಕೆ ಧಾರ್ಮಿಕ ಲೇಪನ ಅಂಟಿಸುತ್ತಿದ್ದಾರೆ ತೊಂದರೆ ಇಲ್ಲ ಮತ್ತು ಇದೆನ್ನು ಹೊಸದೇನಲ್ಲ

 

೧ ) ಆಶಿಫಾಳ್ ಅತ್ಯಾಚಾರ ಯಾವ ದೇವಸ್ಥಾನದಲ್ಲಿ ನಡೆದಿತ್ತು ಆ ದೇವಸ್ಥಾನದ ಹೆಸ್ರಯಾಕೆ ಬಹಿರಂಗ ಪಡಿಸುತ್ತಿಲ್ಲ

 

೨ ) ( ಆಶಿಫಾಳ್ ತಂದೆಯ ಹೇಳಿಕೆ ) ಒಂದು ವಾದವರೆಗೆ ಆಶಿಫಾಳನ್ನು ಎಲ್ಲಾ ಕಡೆಗೇ ಹುಡುಕಿದೀವಿ ಎಲ್ಲಿಯೂ ಸಿಗಲಿಲ್ಲ ಕೊನೆಗೆ ದೇವಸ್ಥಾನದಲ್ಲಿ ಮೃತಪಟ್ಟು ಶವಯಾಗಿ ಸಿಕ್ಳು. ಹಾಗಾದ್ರೆ ಒಂದು ವಾರದವರೆಗೆ ದೇವಸ್ಥಾನಕ್ಕೆ ಯಾರು ಬರಬಾರದಂತ ಸರ್ಕಾರ ರಜೆ ಕೊಟ್ಟೀತ್ತಾ ?

 

೩ ) ಇನ್ನು ಕೆಲವರ ಹೇಳಿಕೆಯ ಪ್ರಕಾರ ಅತ್ಯಾಚಾರಿ ಅತ್ಯಾಚಾರ ಮಾಡುವಾಗ ಜೈ ಶ್ರೀ ರಾಮ ಅಂತ ಘೋಷಣೆ ಕೂಗುತ್ತಿದ್ದಂತೆ ಛೇ ಎಷ್ಟ ಮಸ್ಕಾರಿ ಮಾಡ್ತಾರಲ್ವಾ ನಾಯಿಗಳು

ಅವ್ನು ಜೈ ಶ್ರೀ ರಾಮ ಘೋಷಣೆ ಕೂಗಿ ಅತ್ಯಾಚಾರ ಮಾಡುವುದನ್ನು ಯಾರು ಕೇಳಿಸಿಕೊಂಡಿದ್ದು ಅವ್ನನ್ಯಾಕ್ಕೆ ಆ ಬಾಲಕಿಯನ್ನು ರಾಕ್ಷಸರ ಕೈಯಿಂದ ಕಾಪಾಡಲಿಲ್ಲ ?

ಅಥವಾ ಅತ್ಯಾಚಾರ ನಡೆಯುವ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಿದ್ದ ?

 

೪ ) ಜಮ್ಮು ಕಾಶ್ಮೀರದಲ್ಲಿ ಪರ್ಸೆಂಟಕ್ಕಿಂತ ಹೆಚ್ಚು ಮುಸ್ಲಿಮರು ಇದ್ದಾರೆ ನೋಟ್ this point ಅಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ವೇ ಇಲ್ಲ ಈ ಹಿಂದೆ ಸಾಕಷ್ಟು ಭಾರೀ ದೇವಸ್ಥಾನಗಳು ದ್ವಂಸ ಗೊಂಡಿವೆ ಮತ್ತು ದೇವಸ್ಥಾನಗಳಲ್ಲಿ ಮಾಂಸ ಎಸೆದು ಹಿಂದೂಗಳ ಭಾವನೆಗೆ ಧಕ್ಕೆ ತರುವ ಪ್ರಯತ್ನ ಕೋಡಾ ಆಗಿದೆ ಇದೇ ಕಾರಣಕ್ಕೆ ಅಪರಾಧಿಗಳನ್ನು ಹಿಡಿಯಲು ಎಲ್ಲಾ ದೇವಸ್ಥಾನಗಳಲ್ಲಿ  ಸಿ ಸಿ ಟಿ ವಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯಗೊಳಿದ್ದಾರೆ

 

೫ ) ಅತ್ಯಾಚಾರಕ್ಕೇ ಒಳಗಾದ ಬಾಲಕಿಯ ಹೆಸ್ರು ಧರ್ಮ ಅತ್ಯಾಚಾರ ಗೈದ ಆರೋಪಿಯ ಹೆಸ್ರು ಧರ್ಮ ಅತ್ಯಾಚಾರ ನಡೆದ ಸ್ಥಳದ ಬಗ್ಗೆ ಬಹಿರಂಗ ಪಡಿಸಿದ್ದೀರಿ ಅಂದ್ಮೇಲೆ ಸಿ ಸಿ ಟೀ ವಿ ಪೋಟ್ಯಾಜ್ ಯಾಕೇ ಬಹಿರಂಗ ಪಡಿಸುತ್ತಿಲ್ಲ

ಅತ್ಯಾಚಾರ ಅಲ್ಲೇ ನಡೆದಿದೆಯೋ ಅದೇ ವ್ಯಕ್ತಿಗಳು ಅತ್ಯಾಚಾರ ಗೈದಿದ್ದಾರೆ ಅನ್ನುವುದಕ್ಕೆ ಸಿ ಸಿ ಟಿ ವಿ ಫೂಟ್ಯಾಜ್ ನಲ್ಲಿ ಇದ್ದೆ ಇರುತ್ತದೆ ಇದನ್ನು ಕೋಡಾ ಬಹಿರಂಗ ಪಡಿಸಿ ನೋಡೋಣ ಸತ್ಯ ಸತ್ಯತೇ ಗೊತ್ತಾಗುತ್ತದೆ

 

ಹೇಳುವುದಕ್ಕೇ ಇನ್ನು ಸಾಕಷ್ಟು ದೋಷಗಳಿವೆ ಚರ್ಚೆಯಲ್ಲಿ ನೋಡೋಣ

ಚಾರ್ಜಸಿಟ್ನಲ್ಲಿ ಸುಳ್ಳಾರೋಪ ಕೋಡಾ ಬರೆಯಬಹುದು

ಈ ಹಿಂದೆಯೂ ಸಾಕಷ್ಟು ಪ್ರಕರಣಗಳಲ್ಲಿ ಬರೆದಿದ್ದಾರೆ