Add new comment

ahmedalik
 - 
Monday, 1 Jul 2019

ಈ ಎಂಪಿ  ಖಾಲಿ ಜಾನುವಾರುಗಳ ಹಿಂದೆಯೇ ಇರುವುದು ಬಿಟ್ಟರೆ ಬೇರೆ ಕೆಲಸ ಇಲ್ಲವೇ?
ಯಾರಾದರೂ ಅವರಿಗೆ ಸ್ವಲ್ಪಹೇಳಿ ಕೊಡಿರಿ - ಜಾನುವಾರು ಕಳವು ಆದರೆ ಅದಕ್ಕೆ ಪೊಲೀಸ್ ಡಿಪಾರ್ಟ್ಮೆಂಟ್ ಇದೆ- ಅವರು ಅದರ ಬಗ್ಗೆ ಕೆಲಸ ಮಾಡುತ್ತಾರೆ
ನಿಮ್ಮ ಕೆಲಸ ನಿಮ್ಮ ಕ್ಷೇತ್ರದ ಅಭಿವೃದ್ಧಿ - ಅದರ ಬಗ್ಗೆ ಗಮನ ಕೊಡಿ ಮೇಡಂ
ಗತಿಸಿದ ೫ ವರ್ಷ ಖಾಲಿ ಹೆಣ ಮತ್ತು ದನದ ಹಿಂದೆಯೇ ಆಯಿತು
ಈ ೫ ವರ್ಷ ವಾದರೂ ದಯಮಾಡಿ ಅಭಿವೃದ್ಧಿ ಕಡೆ ಗಮನ ಕೊಡಿ ಪ್ಲೀಸ್